ಕುಂಚಿಟಿಗ ಒಕ್ಕಲಿಗ ಸಮಾಜದ ವದು ವರರಿಗೆ ನೇರ ಮುಖಾಮುಖಿ ಕಾರ್ಯಕ್ರಮ

ಕರ್ನಾಟಕ ರಾಜ್ಯ ಕುಂಚಿಟಿಗ ಒಕ್ಕಲಿಗರ ಸಂಘ ಬೆಂಗಳೂರು ವತಿಯಿಂದ ದಿನಾಂಕ 25.02.2024 ರ ಭಾನುವಾರ ಬೆಳಿಗ್ಗೆ 11.00 ಘಂಟೆಗೆ ಸಿ. ಚಿಕ್ಕಣ್ಣ ಸಮುದಾಯ ಭವನ,ನ0 65/67,2ನೇ ಅಡ್ಡ ರಸ್ತೆ, ಬಾಲಾಜಿ ಎಂಕ್ಲೇವ್, ಸಾಗರ್ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಹಿಂಭಾಗ,ಕರಿಹೋಬನಹಳ್ಳಿ(ಎಂಟನೇ ಮೈಲಿ…

ಕುಂಚಿಟಿಗರ ಒ ಬಿ ಸಿ ಕುರಿತಾದ ಶ್ರಿಗಳ ಆಗ್ರಹಕ್ಕೆ ಒಪ್ಪಿಗೆ ಸೂಚಿಸಿದ ಮಾನ್ಯ ಕೇಂದ್ರ ಸಚಿವರು

ಇಂದು ಶಿರಾ ತಾಲ್ಲೂಕು ಚಿಕ್ಕತಿಮ್ಮನಹಳ್ಳಿಯ ಕರಿಯಮ್ಮ ದೇವಿ ದೇವಾಲಯದ ಬಳಿ ನೂತನ ಯಾತ್ರಿ ನಿವಾಸ ಕಟ್ಟಡ ಭೂಮಿ ಪೂಜೆ ಹಾಗೂ ಉಚಿತ ಸಾಮೂಹಿಕ ವಿವಾಹ ಕಾಯ೯ಕ್ರಮದ ದಿವ್ಯ ಸಾನಿಧ್ಯವಹಿಸಿ ನೂತನ ವಧುವರರಿಗೆ ಅಶಿವ೯ದಿಸಿದ ಮಹಾಯೋಗಿ ಪರಮಪೂಜ್ಯ ಶ್ರಿ ಶ್ರಿ ಶ್ರಿ ಡಾ.ನಂಜಾವಧೂತ…

ರೈತರು ಆಹೋರಾತ್ರಿ ಧರಣಿ

ಗುಬ್ಬಿ_ತಾಲೂಕಿನ ಅಮ್ಮನಘಟ್ಟ ಗ್ರಾಮದಲ್ಲಿ ರೈತರನ್ನ ಒಕ್ಕಲೆಬ್ಬಿಸುವ ಕಾರ್ಯ ನೆಡೆದಿದೆ. ಯಾವುದೇ ಮುಂಗಡ ಮಾಹಿತಿ ನೀಡದೆ ಅರಣ್ಯ ಅಧಿಕಾರಿಗಳು ರೈತರ ಜಮೀನುಗಳಿಗೆ ನುಗ್ಗಿ ತೆಂಗು,ಅಡಿಕೆ ಇತರ ಬೆಳೆಗಳನ್ನು ನಾಶಮಾಡಲಾಗಿದೆ.. ರೈತರು ಆಹೋರಾತ್ರಿ ಧರಣಿ ಕಾರ್ಯಕ್ರಮವನ್ನು ಗುಬ್ಬಿ ತಾಲೂಕು ಕಚೇರಿಯ ಎದುರು ಹಮ್ಮಿಕೊಳ್ಳಲಾಗಿತ್ತು ಈ…

30ವಷ೯ಗಳ ಕಾಲ ಸಕಾ೯ರಿ ಜಮೀನು/ಜಾಗ ಅನುಭವದಲ್ಲಿದ್ದರೆ ರೈತರನ್ನ/ಸಾವ೯ಜನಿಕರನ್ನ ಒಕ್ಕಲೆಬ್ಬಿಸಲಾಗದು

adverse possesion act ಅಡಿಯಲ್ಲಿ 30ವಷ೯ಗಳ ಕಾಲ ಯಾವುದೇ ವ್ಯಕ್ತಿ ಅನುಭವವನ್ನು ಸಾಭೀತು ಪಡಿಸಿದರೆ ಅವನಿಗೆ ಮೇಲಿನ ಕಾಯಿದೆಯಲ್ಲಿ ಒಕ್ಕಲೆಬ್ಬಿಸದಂತೆ ರಕ್ಷಣೆ ದೊರೆಯುತ್ತದೆ ಹೀಗಿದ್ದರು ಏಕಾ ಏಕಿ ಮಾಹಿತಿ ನೀಡದೆ ಸುಮಾರು 40 ವಷ೯ಗಳಿಗೂ ಹೆಚ್ಚು ಕಾಲ ವ್ಯವಸಾಯ ಮಾಡಿಕೊಂಡು ಬರುತ್ತಿದ್ದಾಗಿ…

ನರೇಗಾ ಬಿಲ್ ಪಡೆದರೆ ಗ್ರಾಪಂ ಸದಸ್ಯತ್ವ ರದ್ದು

ಕನಾ೯ಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993(12 ಎಚ್) ಮತ್ತು 43-ಎ(ವಿ) ಅಡಿಯಲ್ಲಿ ಗ್ರಾಮ ಸದಸ್ಯನಾದವನು ಗ್ರಾಮ ಪಂಚಾಯತಿ ಆದೇಶದ ಮೂಲಕ ಮಾಡಿದ ಕಾಮಗಾರಿ ಅಥವಾ ಗ್ರಾಮ ಪಂಚಾಯತಿ ಮೂಲಕ ಮಾಡಿಕೊಂಡ ಸರಕು ಪೂರೈಕೆ ಸೇರಿದಂತೆ ನಡೆಯುವ ಯಾವುದೇ…

ಉನ್ನತ ಶಿಕ್ಷಣದಲ್ಲಿ GER (ಒಟ್ಟು ದಾಖಲಾತಿ ಅನುಪಾತ) ಹೆಚ್ಚಿಸಲು ಕೇಂದ್ರ ಸಕಾ೯ರದಿಂದ ಮಹತ್ವದ ತೀಮಾ೯ನ

ಉನ್ನತ ಶಿಕ್ಷಣ ಇಲಾಖೆಯ900 ಸ್ವಾಯತ್ತ ಕಾಲೇಜುಗಳಲ್ಲಿ ಅನ್ಲೈನ್ ಪದವಿ ನೀಡಲು ಅನುಮತಿ ನೀಡುವುದರ ಮೂಲಕ ಒಟ್ಟು ದಾಖಲಾತಿ ಅನುಪಾತ ಶೇ 50 ಕ್ಕೆ ಹೆಚ್ಚಿಸಲು ಅನುಕೂಲವಾಗುವಂತೆ ಯು ಜಿ ಸಿ ಯಿಂದ 2022-2023ಕ್ಕೆ ಜಾರಿಗೆ ಬರುವಂತೆ ಅನುಮತಿಸಲು ತೀಮಾ೯ನಿಸಲಾಗಿದೆ. ಇದರಿಂದ ಉದ್ಯೋಗದ…

ಕುಂಚಿಟಿಗರನ್ನು ಕೇಂದ್ರ ಓ ಬಿ ಸಿ ಗೆ ಶಿಫಾರಸ್ಸು

ತುರವೆಕರೆ ತಾಲೂಕಿನ ಕಸಬಾ ಹೋಬಳಿ ಕೊಟ್ಟೂರನಕೊಟ್ಟಿಗೆ ಗ್ರಾಮದಲ್ಲಿ ಕೊಲ್ಲಾಪುರದಮ್ಮ ದೇವಿಯ ನೂತನ ವಿಗ್ರಹ ಪ್ರಾಣಪ್ರತಿಷ್ಟಾಪನ ಮಹೋತ್ಸವದ ದಿವ್ಯಾಸಾನಿಧ್ಯವಹಿಸಿ ಆಶಿವ೯ಚನ ನೀಡುತ್ತಾ ಪರಮಪೂಜ್ಯ ಜಗದ್ಗುರು ಶ್ರಿ ಶ್ರಿ ಶ್ರಿ ನಂಜಾವಧೂತ ಮಹಾ ಸ್ವಾಮಿಜಿಯವರು ದೇವೇಗೌಡರ ಸೋಲಿನ ವ್ಯಾಖ್ಯಾನ ಮಾಡುತ್ತಾ ಕುಂಚಿಟಿಗ ಸಮಾಜವನ್ನ ಒಂದೊಂದೆ…

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿ ಬಳಗ ನೇತ್ರದಾನ ಶಿಬಿರ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿ ಬಳಗ ಮತ್ತು ತುರುವೇಕೆರೆ ಸಮಸ್ತ ನಾಗರಿಕರ ಸಹಯೋಗದೊಂದಿಗೆ ಡಾ. ರಾಜ್ ಕುಮಾರ್ ಮತ್ತು ಪುನಿತ್ ರಾಜ್ ಕುಮಾರ್ ಅವರ ಪ್ರೇರಣೆಯಿಂದ ನೇತ್ರದಾನ ಶಿಬಿರವನ್ನ ತುರುವೇಕೆರೆ ಶ್ರೀ ಸತ್ಯ ಗಣಪತಿ ಪೆಂಡಾಲ್ ಹತ್ತಿರ ನೆಡೆಸಲಾಯಿತು.

ತನ್ನದೆ ಸರ್ಕಾರದ ವಿರುದ್ಧ ಸಿಡಿದೆದ್ದ ಸಂಸದ ಪ್ರತಾಪ್ ಸಿಂಹ

ಬಿ ಜೆ ಪಿ ಸಕಾ೯ರ ಅಸ್ತಿತ್ವಕ್ಕೆ ಬಂದ ದಿನದಿಂದ ಭಾರತೀಯ ಜನತೀಯ ಪಾಟಿ೯ಯ ಕಾಯ೯ಕತ೯ ಹಾಗೂ ಹಿಂದೂ ಸಂಘಟನೆಗಳ ಕಾಯ೯ಕತ೯ರ ಸರಣಿ ಹತ್ಯೆ ಕುರಿತ ಸುಧೀಘ೯ ಮಾಹಿತಿ ಹಂಚಿಕೊಂಡು ಸಂಸದ ಪ್ರತಾಪ್ ಸಿಂಹ ಆಕ್ರೊಷ ವ್ಯಕ್ತಪಡಿಸಿದ್ದಾರೆ

ಐಡಿಹಳ್ಳಿಗೆ ಪೊಲೀಸ್ ಠಾಣೆ ನೀಡಿ
ಸದನದಲ್ಲಿ ಮಧುಗಿರಿ ಶಾಸಕ ಎಂ.ವಿ. ವೀರಭದ್ರಯ್ಯ ಮನವಿ

ಮಧುಗಿರಿ: ತಾಲೂಕಿನ ಗಡಿಭಾಗವಾದ ಐಡಿಹಳ್ಳಿ ಹೋಬಳಿಗೆ ನೂತನ ಪೊಲೀಸ್ ಠಾಣೆ ನೀಡುವಂತೆ ಸದನ ದಲ್ಲಿ ಶಾಸಕ ಎಂ.ವಿ. ವೀರಭದ್ರಯ್ಯ ಅವರು ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಒತ್ತಾಯಿಸಿದರು.ಸದನದಲ್ಲಿ ಭಾಗವಹಿಸಿ ಚುಕ್ಕೆ ಪ್ರಶ್ನೆ ಮೂಲಕ ತಾಲೂಕಿಗೆ ಪೊಲೀಸ್ ಠಾಣೆಗೆ ಒತ್ತಾಯಿಸಿ ಮಾತನಾಡಿ,…

Translate »